ನಮ್ಮ ಕಛೇರಿಯ ಈ ಸುದಿನ !

ನಮ್ಮ ಕಛೇರಿಯ ಈ ಸುದಿನ !

ಶ್ರೀ ಹಾಜಬ್ಬ ಹರೆಕಳ ಅವರು ಬಂದು, ನಾಗರಿಕರ ಅಭಿಪ್ರಾಯ (CitizenFeedback) ತಿಳಿದರು. ಮಂಗಳೂರು ನಾಗರಿಕರಿಗೆ ಫೆಬ್ರುವರಿ 29ರೊಳಗೆ ಅಭಿಪ್ರಾಯ ತಿಳಿಸಲು ಮನವಿ ಮಾಡಿದರು.  ಕಿತ್ತಲೆ ಹಣ್ಣು ಮಾರಿ ತನ್ನೂರ ಶಾಲೆ ನಿರ್ಮಾಣಕ್ಕಾಗಿ ಸಹಾಯ ಮಾಡಿದರು. ಇವರನ್ನು  ಭಾರತ ಸರ್ಕಾರ ಪದ್ಮ ಶ್ರೀ ನೀಡಿ ಕೇಂದ್ರ ಸರಕಾರ ಗೌರವಿಸಿದೆ.image